ಸ್ಕೆಚ್ ಪೆನ್ಸಿಲ್ ಪ್ರೊಡಕ್ಷನ್ಸ್ ಲಾಂಛನದಲ್ಲಿ ಹ್ಯಾರಿ-ಕೊರೇನ್ ಕೊರಿಯ ನಿರ್ಮಾಣದ ಕಥಾವಿಚಿತ್ರ ಚಿತ್ರಕ್ಕೆ ರಾಜೇಶ್ ರಾಮನಾಥ್ ಸ್ಟುಡಿಯೋವಿನಲ್ಲಿ ಡಿಟಿಎಸ್ ಕಾರ್ಯ ಪೂರ್ಣಗೊಂಡಿತು. ಅನುಪ್ ಅಂತೋಣಿ ನಿರ್ದೇಶನದ, ಚಿತ್ರಕ್ಕೆ ಛಾಯಾಗ್ರಹಣ - ಅಭಿಲಾಶ್ ಕಲತಿ, ಸಂಗೀತ - ಆಶಿಕ್ ಅರುಣ್, ಸಂಕಲನ - ನಾಗೇಂದ್ರ ಅರಸ್, ಕಲೆ - ಶರಣ್ ಗೌಡ, ನಿರ್ವಹಣ್ - ಸತೀಶ್ ಬ್ರಹ್ಮಾವರ್, ಸಸ್ಪೆಂಸ್ ಥ್ರಿಲ್ಲರ್ ಕಥಾ ವಸ್ತುವುಳ್ಳ, ಈ ಚಿತ್ರಕ್ಕೆ ಬೆಂಗಳೂರು ಹಾಗೂ ಮಂಗಳೂರಿನಲ್ಲಿ ಚಿತ್ರೀಕರಣ ನಡೆದಿದೆ. ತಾರಾಗಣದಲ್ಲಿ ಹರ್ಷವರ್ಧನ್, ಅನು, ಹ್ಯಾರಿ, ಮುಂತಾದವರು ಅಭಿನಯಿಸಿದ್ದಾರೆ.